ಅಂಬಿ ಪುಣ್ಯ ತಿಥಿ: ಚಿತ್ರರಂಗದ ಕರ್ಣನನ್ನು ನೆನೆದ ಕಿಚ್ಚ | FILMIBEAT KANNADA
2019-11-15 2 Dailymotion
ನಟ, ರೆಬಲ್ ಸ್ಟಾರ್ ಅಂಬರೀಶ್ ಅವರ ಮೊದಲ ವರ್ಷದ ಪುಣ್ಯ ತಿಥಿಯನ್ನು ಇಂದು (ನವೆಂಬರ್ 14) ನೆರವೇರಿಸಲಾಗಿದೆ. ಅಂಬರೀಶ್ ಬಗ್ಗೆ ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.<br /><br />Rebel star Ambarish's 1st year death anniversary. Ambarish is irreplaceable leader says Sudeep